News

ಬೆಂಗಳೂರು: ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ಸಮೀಕ್ಷೆಯ ವರದಿ ಬರುವವರೆಗೂ ಜಾತಿಗಣತಿ ವರದಿ ಸ್ವೀಕಾರದ ಬಗ್ಗೆ ಯಾವುದೇ ನಿರ್ಣಯ ತೆಗೆದು ಕೊಳ್ಳದೆ ಇರುವ ಬಗ್ಗೆ ರಾಜ್ಯ ಸರಕಾರ ಚಿಂತನೆ ನಡೆಸಿದ್ದು, ಜುಲೈಯಲ್ಲಿ ಒಳಮೀಸಲಾತಿ ಜಾರಿಗೊಳಿಸಿ ವಿಪಕ್ಷಗ ...
ಮಂಗಳೂರು: ಸರಕಾರಿ ಶಾಲೆಗಳ ಅಭಿವೃದ್ದಿಗೆ “ದಾನಿಗಳು ಮುಂದೆ ಬನ್ನಿ’ ಎಂಬ ನೆಲೆಯಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಮನವಿಗೆ ಸ್ಪಂದಿಸಿದ ನೂರಾರು ಮಂದಿ, ಸಂಘ ಸಂಸ್ಥೆಗಳು ಜಿಲ್ಲೆಯ ವಿವಿಧ ಶಾಲೆಗಳಿಗೆ 2024-25ರಲ್ಲಿ 9.12 ಕೋ.ರೂ ಬೆಲೆ ಬಾಳುವ ವಸ್ ...
ಆಳಂದ (ಕಲಬುರಗಿ): ರಜೆಯಲ್ಲಿ ಊರಿಗೆ ಬಂದಿದ್ದ 8 ಜನ ಯೋಧರು ಸೇನೆ ಯಿಂದ ತುರ್ತು ಕರೆ ಬಂದಿ ರುವ ಹಿನ್ನೆಲೆಯಲ್ಲಿ ಯಲ್ಲಿ ತಮ್ಮ ರಜಾವ ಧಿ ಮೊಟುಕುಗೊಳಿಸಿ ದೇಶ ಸೇವೆಗೆ ಮರಳಿದ್ದಾರೆ. ತಾಲೂಕಿನ ಯಳಸಂಗಿ ಗ್ರಾಮದ ಬಿಎಸ್‌ಎಫ್‌ ಯೋಧ ಸಂಜಯ ಅಕ್ಕಲಕೋಟ ...
ಬೆಂಗಳೂರು: ಪ್ರಸಕ್ತ ಸಾಲಿನ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯನ್ನು ಮೇ 15ರಿಂದ ಜೂನ್‌ 14ರ ವರೆಗೆ ಕೈಗೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದ್ದು ಕಾರ್ಯನಿರತ ವೃಂದಬಲದ ಶೇ. 6ನ್ನು ಮೀರದಂತೆ ವರ್ಗಾವಣೆ ನಡೆಸಲು ಮಾರ್ಗಸೂಚಿ ಹೊರಡ ...
ಬೆಂಗಳೂರು: ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ವಿವಿಧ ರೀತಿಯ ಕೌಶಲ ಆಧಾರಿತ ತರಬೇತಿಗೆ ಹೆಚ್ಚುವರಿ ಶುಲ್ಕ ವಸೂಲಿಗೆ ಹಿಂದಿನ ...
ಬೆಳ್ತಂಗಡಿ: ವಿವಾಹ ವಿಚ್ಛೇದನ ಪ್ರಕ್ರಿಯೆ ನ್ಯಾಯಾ ಲಯದಲ್ಲಿ ವಿಚಾರಣೆ ಹಂತ ದಲ್ಲಿರು ವಾಗಲೇ ಪತಿಗೆ ತಿಳಿಯದಂತೆ ಪತ್ನಿ ಎರಡನೇ ವಿವಾಹವಾಗಿರುವುದು ...
ಬೆಂಗಳೂರು:  ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಆಯೋಗ ಮೇ ಕೊನೆ ವಾರ ಸಭೆ ನಡೆಸಿ ಅಂತಿಮ ವರದಿಯನ್ನು ಸರಕಾರಕ್ಕೆ ಸಲ್ಲಿಸುವ ನಿರೀಕ್ಷೆಯಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಪತ್ರಿಕಾ­ಗೋಷ್ಠಿಯಲ್ಲಿ ಹೇಳಿದ್ದಾರೆ. ಎಸ್‌ಇಪಿಯ ವರ ...
ಬೆಳ್ತಂಗಡಿ: ಆರ್ಥಿಕ ಸಮಸ್ಯೆ ಮತ್ತು ಅನಾರೋಗ್ಯದ ಕಾರಣದಿಂದ ಅತಿಯಾಗಿ ನಿದ್ರೆ ಮಾತ್ರೆ ಸೇವಿಸಿದ್ದ ವೃದ್ಧೆ ತಾಯಿ ಸಾವಿಗೀಡಾಗಿ ಪುತ್ರ ಗಂಭೀರ ...
ಕಾಪು: ಮೆಹೆಂದಿ ಕಾರ್ಯಕ್ರಮ ಮುಗಿಸಿ, ಮನೆಗೆ ತೆರಳುವ ದಾರಿಯಲ್ಲಿ ಪೆಟ್ರೋಲ್‌ ಹಾಕಿಸಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸ್ಕೂಟಿಗೆ ಟೆಂಪೋ ಢಿಕ್ಕಿ ಹೊಡೆದು ಸಹ ಸವಾರೆ ಗಾಯಗೊಂಡ ಘಟನೆ ಮೇ 10 ರಂದು ಮುಂಜಾನೆ ಉದ್ಯಾವರದಲ್ಲಿ ನಡೆದಿದೆ. ಉಡುಪಿ ಕ ...
ಮಣಿಪಾಲ: ಕಾರು ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಗಾಯಗೊಂಡ ಘಟನೆ ನಡೆದಿದೆ. ಪರ್ಕಳ ಕಡೆಯಿಂದ ಸಿಂಡಿಕೇಟ್‌ ಸರ್ಕಲ್‌ ಕಡೆಗೆ ಆಗಮಿಸಿದ ಕಾರು ಚಾಲಕ ...
ಉಳ್ಳಾಲ: ನಾಟೆಕಲ್‌ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವೈದ್ಯಕೀಯ ತಜ್ಞರ ತಂಡ ಯಂತ್ರಕ್ಕೆ ಸಿಲುಕಿ ಗಂಭೀರ ಗಾಯ ಗೊಂಡು ಸಂಪೂರ್ಣವಾಗಿ ಎಡ ಕೈಯನ್ನು ಕಳೆದುಕೊಳ್ಳುವ ಹಂತದಲ್ಲಿದ್ದ 11 ವರ್ಷದ ಬಾಲಕನ ಕೈಯನ್ನು ಎರಡು ತಿಂಗಳ ಕಾಲ ಐದು ...
Jammu: Security forces are engaging suspected drones observed along the International Border in Samba district of Jammu ...